ಉಪನಗರ ರೈಲು ಪ್ರಾರಂಭಿಸಿ, ಬೆಂಗಳೂರು ಉಳಿಸಿ!

300

kbsyed61 - 31 January, 2016 | Bangalore | Karnataka | Bengaluru | GOK | Action | public transport | Namma Railu | Commuter rail | chief Minister | Suburban Rail | Raiwlay Minister

ನಮ್ಮ ಪ್ರಜಾ ಗೆಳೆಯರಿಗೆ ನಮಸ್ಕಾರ,

“ಬೆಂಗಳೂರು ಉಪನಗರ ರೈಲು ಸೇವೆ”ಯನ್ನು ಆರಂಭಿಸಲು ಇದು ಸಕಾಲ.  ಬೆಂಗಳೂರು ಮತ್ತು ಸುತ್ತಮುತ್ತಲಿನ ಪುರ ಪಟ್ಟಣಗಳ ನಾಗರೀಕರು ಉಪನಗರ ರೈಲ್ವೆಯಂತಹ ಸಮೂಹ ಸಾರಿಗೆಗಾಗಿ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದಾರೆ.  ಬೆಂಗಳೂರು ನಗರ ಉತ್ತಮ ಸಾರ್ವಜನಿಕ ಸಾರಿಗೆಗೆ ಅರ್ಹವಾಗಿದೆ.  ಅದು ದಶಕದಿಂದಲೂ ಪ್ರಗತಿಯಲ್ಲಿರುವ ನಮ್ಮ ಮೆಟ್ರೋಗಿಂತಲೂ ಉತ್ತಮವಾದ ವ್ಯವಸ್ಥೆಗೆ ಅರ್ಹವಾಗಿದೆ.  ಬೆಂಗಳೂರಿಗೆ “ಉಪನಗರ ರೈಲು ಸೇವೆ”ಯು ಇದೀಗಲೇ ಬೇಕಿದೆ.

ಈ ಕುರಿತಾಗಿ ಸಾರ್ವಜನಿಕರಿಂದ ಹಲವು ಮನವಿಗಳು, ಮುಖ್ಯಮಂತ್ರಿಗಳಿಂದ, ಮಂತ್ರಿಗಳಿಂದ, ರಾಜ್ಯ ಸಭೆ ಸದಸ್ಯರಿಂದ, ವಿಧಾನಸಭೆ ಸದಸ್ಯರಿಂದ ಹಲವಾರು ಪತ್ರಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.  ಉಪನಗರ ರೈಲು ಪ್ರಾರಂಭಿಸಿ, ಬೆಂಗಳೂರನ್ನು ಉಳಿಸುವ ಕಾಲ ಕೂಡಿಬಂದಿದೆ.  ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಾರಂಭಿಕ ಕೆಲಸಗಳೆಲ್ಲ ಮುಗಿದಿವೆ.  ಈಗ ಬಾಕಿ ಉಳಿದಿರುವುದೆಂದರೆ ನಿಮ್ಮ ಅನುಮತಿ ಮತ್ತು ಯೋಜನೆಯ ಚಾಲನೆಯಷ್ಟೆ.

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯಕ್ಕೆ ಮಿಂಚೆ ಕಳುಹಿಸಲು ಇಲ್ಲಿ ಒತ್ತಿ

 

 

 

Login or Register to post comments


PRAJA.IN COMMENT GUIDELINES

Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!